ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಯುವ ಪ್ರತಿಭೆಗಳ ಕನಸುಗಳನ್ನು ಸಾಕಾರಗೊಳಿಸುವ 'ಈ ಕನಸಿನ ಕಾರ್ಯ ವಂದನಾರ್ಹ. ವಿದ್ಯಾರ್ಥಿಯೋರ್ವನಲ್ಲಿ ಅಡಗಿರುವ ಛಾಯಾಗ್ರಾಹಕ ಬರಹಗಾರ ಕಥೆಗಾರನನ್ನು ಹೊರತಂದು ಪ್ರಚುರಪಡಿಸಲು ಸಹಕಾರಿಯಾಗಿರುವುದು ವಾಸ್ತವ. ಅಂತರ್ಜಾಲದಲ್ಲೂ ಕನ್ನಡ ಭಾಷೆಯ ಪತ್ರಿಕೆಯೊಂದನ್ನು ಹೀಗೆ ಯಶಸ್ವಿಗೊಳಿಸಬಹುದೆಂಬುದಕ್ಕೆ ' ಈ-ಕನಸು' ಸಾಕ್ಷಿ.

ಲೇಖನಗಳು, ಛಾಯಾ ಚಿತ್ರಗಳ ಜೊತೆಜೊತೆಗೆ ಸುದ್ದಿಯನ್ನು ಬಿತ್ತರಿಸುತ್ತಾ ನಾಲ್ಕು ಸಂವತ್ಸರಗಳನ್ನು ಪೂರೈಸಿ ಐದನೇ ವಸಂತಕ್ಕೆ ಕಾಲಿರಿಸುತ್ತಿರುವ 'ಈ ಕನಸು ' ಅನೇಕ ಪ್ರತಿಭೆಗಳ ಕನಸನ್ನು ನನಸು ಮಾಡುವ ಕಾರ್ಯವನ್ನು ಮುಂದುವರೆಸುವ ಭರವಸೆಯಿದೆ. ಈ ಕನಸು ನನಸಾಗುತ್ತೆ,

ಗಣಪತಿ ಶರ್ಮ.

0 comments:

Post a Comment