ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರಿನ ಮೊಟ್ಟ ಮೊದಲ ಕನ್ನಡ ಅಂತರ್ಜಾಲ ತಾಣ ಈ ಕನಸು ಇದೀಗ ನಾಲ್ಕು ವರುಷಗಳನ್ನು ಪೂರೈಸಿ ಐದನೇ ವರುಷಕ್ಕೆ ಕಾಲಿಡುತ್ತಿರುವುದು ಸಂತಸದ ಸಂಗತಿ. ರಾಜ್ಯದ ಜನತೆ ಮಾತ್ರವಲ್ಲದೆ ಇಡೀ ವಿಶ್ವದ ಯಾವುದೇ ಭಾಗದಲ್ಲಿರುವ ಜನತೆ ಓದಬಹುದಾದಂತಹ ಉಪಯುಕ್ತ ಜಾಲ ತಾಣ ಈ ಕನಸು ಎಂದರೆ ಅತಿಶಯೋಕ್ತಿಯಾಗದು.

ಯುವ , ಉದಯೋನ್ಮುಖ ಬರಹಗಾರರಿಗೆ ಉಪಯುಕ್ತ ವೇದಿಕೆಯಾಗಿರುವ ಈ ಕನಸು ಮಾಧ್ಯಮ ಲೋಕಕ್ಕೆ ಕಾಲಿಡುವ ಉತ್ಸಾಹಕರಿಗೆ ಒಂದು ಪ್ರಾಯೋಗಿಕ ಕಲಿಕೆಗೆ ಪೂರಕ ಅವಕಾಶ ನೀಡುತ್ತಾ ಬಂದಿರುವುದು ಹೆಮ್ಮೆ ತರುವಂತಹುದು. ಈ ಕನಸಿನ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು.

- ದೀಪ್ತಿ
ದ್ವಿತೀಯ ಪತ್ರಿಕೋದ್ಯಮ , ಎಸ್.ಡಿ.ಎಂ ಉಜಿರೆ.

0 comments:

Post a Comment