ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಹಣ್ಣಿನ ರಾಜನ ಒಡ್ಡೋಲಗವಾಗಿದೆ. ಉಳಿದೆಲ್ಲಾ ಹಣ್ಣುಗಳು ರಾಜನಿಗೆ ಸ್ಥಾನ ಬಿಟ್ಟು ದೂರ ಸರಿದಿವೆ. ಹೌದು ಹಣ್ಣಿನ ರಾಜನೆಂದೇ ಖ್ಯಾತಿ ಪಡೆದ "ಮಾವು"ಇದೀಗ ಪಟ್ಟಣಗಳಲ್ಲಿ ಮಾರಾಟಗೊಳ್ಳುತ್ತಿದೆ. ವೈವಿಧ್ಯಮಯ ಮಾವಿನ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತಿವೆ. ಕಿಲೋವೊಂದಕ್ಕೆ ನೂರಿಪ್ಪತ್ತರಿಂದ ಪ್ರಾರಂಭಗೊಂಡು ಇನ್ನೂರರ ಗಡಿದಾಟಿ ಮಾರಾಟ ಕಾಣುತ್ತಿವೆ.

ಇದೀಗ ಮಾರುಕಟ್ಟೆ ಪ್ರವೇಶಿಸಿದಕಾರಣಕ್ಕೆ ಒಂದಷ್ಟು ಕ್ರಯ ಜಾಸ್ತಿ ಎಂಬುದು ವರ್ತಕರ ಅಭಿಪ್ರಾಯ. ಏನೇ ಇರಲಿ ರುಚಿಕರ ಮಾವಿಗೆ ಕೊರತೆಯಿಲ್ಲ...ರಸಪೂರಿ, ಮಾಲ್ಗೋವಾ, ಮಲ್ಲಿಕ, ಬಾದಾಮ್, ಸಕ್ಕರೆ ಮಾವುಗಳು ಯತೇಚ್ಛವಾಗಿ ಅಂಗಡಿಗಳಲ್ಲಿ ಲಭ್ಯವಾಗುತ್ತಿವೆ.

0 comments:

Post a Comment