ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಹೊಸನಗರ: ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ರಾಮಕಥೆಯ ಎರಡನೇ ದಿನವಾದ ಇಂದು , ರಾವಣನ ಅಟ್ಟಹಾಸ ಮತ್ತು ಶ್ರೀ ರಾಮ ಜನನದ ಬಗ್ಗೆ ರೂಪಕಗಳು ನಡೆದವು. ಪ್ರೊ. ಜಿ ಎಲ್. ಹೆಗಡೆ ತಂಡದವರಿಂದ ರೂಪಕಗಳು ಮೂಡಿಬಂದಿದ್ದು, ವೇದಿಕೆಯಲ್ಲಿ ಪುಷ್ಪಕ ವಿಮಾನ ಮತ್ತು ಯಜ್ಞ ಕುಂಡದಿಂದ ದೇವಪುರುಷನ ಆವಿರ್ಭಾವ ಸೇರಿದ್ದ ಭಕ್ತರನ್ನು ಚಕಿತಗೊಳಿಸಿತು. ರಾಮನ ಜನನವಾಗುತ್ತಿದ್ದಂತೆ ಭಕ್ತರು ಹರ್ಷದ ಹೊನಲಿನಲ್ಲಿ ತೇಲಾಡಿದರು.

ಚಿತ್ರ: ಗೌತಮ

0 comments:

Post a Comment