ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:23 PM

ವನಮಹೋತ್ಸವ...

Posted by ekanasu

ರಾಜ್ಯ - ರಾಷ್ಟ್ರ
ಹೊಸನಗರ ಶ್ರೀ ರಾಮಚಂದ್ರಾಪುರಮಠದಲ್ಲಿ ನಡೆಯುತ್ತಿರುವ ಶ್ರೀ ರಾಮೋತ್ಸವದ ಸಂದರ್ಭದಲ್ಲಿ ಶ್ರೀಗಳವರ ಯೋಗ ಪಟ್ಟಾಭಿಷೇಕದ ಅಂಗವಾಗಿ ಶ್ರೀಗಳವರು ಶ್ರೀಮಠದ ಪರಿಸರದಲ್ಲಿ ಫಲಪುಷ್ಪಗಳ ಸಸಿಗಳನ್ನು ನೆಟ್ಟರು..

ಚಿತ್ರ: ಗೌತಮ್ ಬಿ.ಕೆ.

0 comments:

Post a Comment