ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಹೊಸನಗರ: " ಕನಸುಗಳೆಲ್ಲಾ ನನಸಾಗಲಿ..."ಯಶ ಸಿಗಲಿ...ಇದು ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು "ಈ ಕನಸು.ಕಾಂ"ಗೆ ನೀಡಿದ ಪೂರ್ಣಾನುಗ್ರಹ ಆಶೀರ್ವಾದ.ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ ಈ ಕನಸು.ಕಾಂ ಅಂತರ್ಜಾಲ ಮಾಧ್ಯಮದ ಸಂಪಾದಕ ಮಂಡಳಿಗೆ ವಿಶೇಷ ಅನುಗ್ರಹ ಮಂತ್ರಾಕ್ಷತೆ ನೀಡಿದ ಶ್ರೀ ಗುರುಗಳು ಮುಂದೆಯೂ ಈ ಕನಸಿನ ಮೂಲಕ ಉತ್ತಮ ಕಾರ್ಯಗಳು ಸಮಾಜಕ್ಕೆ ಲಭಿಸುವಂತಾಗಲಿ. ಪ್ರತಿಯೊಂದು ಕಾರ್ಯಗಳೂ ಸುಗಮವಾಗಲಿ ಎಂದು ಅನುಗ್ರಹಿಸಿದರು.

0 comments:

Post a Comment