ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ನೆಕ್ಕರೆ ಮಾವಿನ ರುಚಿಗೆ ಮಾರುಹೋಗದವರೇ ಇಲ್ಲ...ಹೌದು ಅಷ್ಟೊಂದು ರುಚಿಕರವಾದ ಮಾವು ಅದು. ಮಾವಿನ ಕಾಯಿಂದ ತೊಡಗಿ ಹಣ್ಣಾಗುವ ತನಕ ವಿವಿಧ ಹಂತದ ಬೆಳವಣಿಗೆಯ ಸಂದರ್ಭದಲ್ಲಿ ಈ ನೆಕ್ಕರೆ ಮಾವು ತಿನ್ನಲು ಬಲು ರುಚಿ.


ಹಣ್ಣಾದರಂತೂ ಅದರ ರುಚಿಯೇ ಬೇರೆ. ಸಂಪೂರ್ಣ ಬೆಳೆದು ಹಣ್ಣಾದ ಮಾವಿನ ಸಿಪ್ಪೆ ಸುಲಿದು ಮಾಸಲ ಭಾಗವನ್ನು ಸವಿಯುತ್ತಾ ತಿನ್ನಲು ತೊಡಗಿದರೆ ಅದೇ ಒಂದು ಪ್ರಪಂಚ. ಕುಸಲಕ್ಕಿ ಅನ್ನದೊಂದಿಗೆ ಮೊಸರು ಬೆರೆಸಿ ಮಾವಿನ ಹಣ್ಣಿನೊಂದಿಗೆ ಊಟಕ್ಕೆ ಕೂತರಂತೂ ಹೊಟ್ಟೆ ತುಂಬಿದ್ದೇ ತಿಳಿಯದು... ಆ ಮಟ್ಟಿಗೆ ಮಾವು ಪರಿಣಾಮಕಾರಿ...ಅಷ್ಟೇ ರುಚಿ....

0 comments:

Post a Comment