ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವೇಣೂರು: ಹೊಸಂಗಡಿ ಗ್ರಾಮದ ಅಂಗರಕರಿಯ - ಬಲ್ಲಂಗೇರಿಯಲ್ಲಿರುವ ಇತಿಹಾಸ ಪ್ರಸಿದ್ಧಿಯ ಪುರಾತನ ಸೂರ್ಯನಾರಾಯಣ ಕ್ಷೇತ್ರಕ್ಕೆ ಹೊಸನಗರ ಶ್ರೀ ರಾಮಚಂದ್ರಾಪುರಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಭೇಟಿನೀಡಿ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯಕ್ಕೆ "ಮಂತ್ರಾಕ್ಷತೆ"ಪ್ರಸಾದ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಮಂಡಲದ ಕಾರ್ಯದರ್ಶಿ ಬಾಲ್ಯ ಶಂಕರ ಭಟ್, ಗ್ರಾಮದ ಪ್ರಮುಖರಾದ ಎ.ಗುಣಪಾಲ್ ಜೈನ್, ವಿದ್ಯಾನಂದ ಜೈನ್, ಸೀತಾರಾಮ ರೈ, ಕೈದೊಟ್ಟು ಆನಂದ, ಪದ್ಮರಾಜ ಪೇರಿ, ಹರಿಪ್ರಸಾದ್ ಬಜೆ, ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ನ ಪದಾಧಿಕಾರಿಗಳಾದ ಎ.ಗಣರಾಜ ಭಟ್, ಉದಯಕುಮಾರ್, ಗೋಪಾಲಕೃಷ್ಣ ಭಟ್, ಕಿರಣ್ ಭಟ್, ಕೃಷ್ಣಪ್ಪ ಬಂಗೇರ ಮೊದಲಾದವರಿದ್ದರು.

0 comments:

Post a Comment