ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಸುರತ್ಕಲ್ : ತಣ್ಣೀರುಬಾವಿ ಜಾರಂದಾಯ ದೈವಸ್ಥಾನ, ಗಣೇಶಪುರ, ಕಾಟಿಪಳ್ಳ ಇದರ ಕಾಲಾವಧಿ ನೇಮೋತ್ಸವವು ಮಾರ್ಚ್ 9 ರಿಂದ 11ರ ವರೆಗೆ ನೆರವೇರಲಿದೆ. ಮಾ. 9 ರಂದು ಸಂಜೆ ಭಂಡಾರ ಏರಿ ಶ್ರೀ ಉಳ್ಳಾಯ ಮತ್ತು ಮೈಸಂದಾಯ ದೈವಗಳ ನೇಮ, ಮಾ. 10 ರಂದು ಮಧ್ಯಾಹ್ನ ಬುದ್ರ ಕುಟುಂಬದವರ ವತಿಯಿಂದ ನಾಗದೇವರಿಗೆ ಆಶ್ಲೇಷಾ ಬಲಿ, ರಾತ್ರಿ ಜಾರಂದಾಯ ದೈವದ ನೇಮ ಮತ್ತು ಬಂಡಿ ಸವಾರಿ ನಡೆಯಲಿದೆ. ಮಾ 11 ರಂದು ಸಂಜೆ ಪಂಜುರ್ಲಿ, ಧೂಮಾವತಿ, ಪಿಲಿಚಾಮುಂಡಿ ಮತ್ತು ಬೊಬ್ಬರ್ಯ ದೈವಗಳ ನೇಮ, ಭಂಡಾರ ನಿರ್ಗಮನವಾಗಲಿದೆ.

ವರದಿ: ರವೀಂದ್ರ ಶೆಟ್ಟಿ ಕುತ್ತೆತ್ತೂರು.

0 comments:

Post a Comment