ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರಬಿಸಿಲ ಝಳ ಜಾಸ್ತಿಯಾಗಿದೆ. ಛೇ...ಇದೇನು ಬಿಸಿಲಪ್ಪಾ ಎಂದು ತಲೆಕೆರೆಯುತ್ತಾ ಬೆವರು ಸುರಿಸುತ್ತಾ ಸಾಗುವ ಮಂದಿಗೆ ತಣ್ಣನೆಯ ಜ್ಯೂಸ್ ಹೀರುವ ಬಯಕೆ ಸಾಮಾನ್ಯ. ಇದೀಗ ಯಾವುದೇ ಜ್ಯೂಸ್ ಕೌಂಟರ್ ಗೆ ಹೋದರೂ "ಫ್ರೆಶ್ ಮ್ಯಾಂಗೋ ಜ್ಯೂಸ್" ಎಂಬ ಫಲಕ ಕಣ್ಣಿಗೆ ಕಾಣದಿರದು. ಅಷ್ಟರ ಮಟ್ಟಿಗೆ ಮಾವಿನ ಹಣ್ಣಿನ ರಸಕ್ಕೆ ಬೇಡಿಕೆ.

ಇಂದು ಮಾವಿನ ಹಣ್ಣಿನ ಮಿಲ್ಕ್ ಶೇಕ್ ಗೆ ಎಲ್ಲಿಲ್ಲದ ಬೇಡಿಕೆ. ಟೀನೇಜ್ ಯುವತಿಯರಿಗಂತೂ "ಮಿಲ್ಕ್ ಶೇಕ್" ಭಾರೀ ಪ್ರೀತಿ. ಫ್ರೆಶ್ ಜ್ಯೂಸ್ ಸೆಂಟರ್, ಐಸ್ ಕ್ರೀಂ ಪಾರ್ಲರ್ ಗಳಲ್ಲಿ ಇದೀಗ ಮಾವಿನ ಹಣ್ಣಿನ ಹೆಚ್ಚಿನ ಬಳಕೆಯಾಗುತ್ತಿದೆ. ಆ ಕಾರಣಕ್ಕಾಗಿ ಮಾವಿನ ಬೇಡಿಕೆ ಯಥಾಪ್ರಕಾರ ಜಾಸ್ತಿಯಾಗಿದೆ.

0 comments:

Post a Comment