ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮಂಗಳೂರು ವಿ.ವಿ.ವ್ಯಾಪ್ತಿಯ ಕಾಲೇಜುಗಳ ಕಾಲೇಜು ಮ್ಯಾಗಝಿನ್ ಸ್ಪರ್ಧೆಯಲ್ಲಿ ಹರೀಶ್ ಕೆ.ಆದೂರು ಸಂಪಾದಕತ್ವದಲ್ಲಿ ಮೂಡಿಬಂದ ಆಳ್ವಾಸ್ ಪದವಿ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ "ಸ್ವರೂಪ" ಬಹುಮಾನ ಗೆದ್ದುಕೊಂಡಿದ್ದು,ಉಪಕುಲಪತಿ ಪ್ರೊ.ಕೆ.ಸಿ.ಶಿವಶಂಕರ ಮೂರ್ತಿ , ರಿಜಿಸ್ಟ್ರಾರ್ ಪ್ರೊ.ಚಿನ್ನಪ್ಪಗೌಡ ಅವರಿಂದ ಪ್ರಾಂಶುಪಾಲ ಪ್ರೊ.ಕುರಿಯನ್ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಚಿಕೆಯ ಸಂಪಾದಕ ಹರೀಶ್ ಕೆ.ಆದೂರು ಉಪಸ್ಥಿತರಿದ್ದರು

0 comments:

Post a Comment