ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:06 PM

ಚಿತ್ರ ಪೌರ್ಣಮಿ

Posted by ekanasu

ಪ್ರಾದೇಶಿಕ ಸುದ್ದಿ

ಮೂಲ್ಕಿ: ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಿತ್ರಾಪೌರ್ಣಮಿ ಪ್ರಯುಕ್ತ ಶ್ರೀ ದೇವರುಗಳಿಗೆ ಸೀಯಾಳ, ಗಂಗಾ, ಸಿಂಧು,ಯಮುನಾ,ಸರಸ್ವತಿ ಸಹಿತ ಭಾರತದಾದ್ಯಂತ 16 ಪುಣ್ಯ ನದಿಗಳ ನೀರನ್ನು ವಿವಿಧ ವನಸ್ಪತಿಗಳ ಸಹಿತ ಸ್ವರ್ಣಾಭಿಶೇಕ ಮಾಡಲಾಯಿತು.

ಚಿತ್ರ: ಭಾಗ್ಯವಾನ್ ಮೂಲ್ಕಿ.

0 comments:

Post a Comment