ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಶ್ರೀ ಗೋವಿಂದರಾಜ್ ಅವರು ಸಂಪಾದಿಸಿ ಪ್ರಕಟಿಸಿರುವ ಪುಸ್ತಕ ಉಡುಪಿ ಸರೌಂಡಿಗ್ಸ್ ಎಟ್ ಎ ಗ್ಲಾನ್ಸ್ ಎಂಬ ಕಿರುಹೊತ್ತಿಗೆಯನ್ನು ಪರ್ಯಾಯ ಶ್ರೀಪಾದರಾದ ಶ್ರೀಸೋದೆವಾದಿರಾಜಮಠದ ಶ್ರೀವಿಶ್ವವಲ್ಲಭತೀರ್ಥಶ್ರೀಪಾದಂಗಳವರು ಬಿಡುಗಡೆಗೊಳಿಸಿದರು.


ಶ್ರೀಕೃಷ್ಣಮಠದಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥಶ್ರೀಪಾದಂಗಳವರು ವಹಿಸಿದರು. ಅದಮಾರು ಮಠದ ದಿವಾನರಾದ ಶ್ರೀವೆಂಕಟರಮಣ ಮುಚ್ಚಿಂತಾಯ ಶ್ರೀಸೋದೆವಾದಿರಾಜಮಠದ ದಿವಾನರಾದ ಶ್ರೀಪಾಡಿಗಾರುಶ್ರೀನಿವಾಸ ತಂತ್ರಿ,ಪ್ರೊ.ರಾಧಾಕೃಷ್ಣ ಆಚಾರ್ಯ, ಶ್ರೀಯಶಪಾಲ ಸುವರ್ಣ ಶ್ರೀಮುರಳಿ ಕಡೆಕಾರ್ ಮತ್ತಿತರರು ಉಪಸ್ಥಿತರಿದ್ದರು

0 comments:

Post a Comment