ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:43 PM

ರಜಾ ಶಿಬಿರ

Posted by ekanasu

ಪ್ರಾದೇಶಿಕ ಸುದ್ದಿ
ಮೂಡಬಿದಿರೆ:ಇಲ್ಲಿಗೆ ಸಮೀಪದ ಬೆಳುವಾಯಿಯ ಅಕಲಂಕ ಕಲಾಕ್ಷೇತ್ರ ಸಂಸ್ಥೆಯ ಆಶ್ರಯದಲ್ಲಿ ಏಪ್ರಿಲ್ 20ರಿಂದ 29ರವರೆಗೆ 10 ದಿನಗಳ ವರೆಗೆ ಬೇಸಿಗೆ ರಜಾ ಶಿಬಿರ ಏರ್ಪಡಿಸಲಾಗಿದೆ. ಯೋಗಾಸನ, ಸುಸಜ್ಜಿತ ಈಜುಕೊಳದಲ್ಲಿ ಎನ್.ಐ.ಸಿ ತರಬೇತುದಾರರಿಂದ ಈಜುಗಾರಿಕೆ, ಪರಿಣತ ಚಿತ್ರಕಲಾವಿದರಿಂದ ಚಿತ್ರಕಲೆ ಮತ್ತು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಕರಾವಳಿಯ ಗಂಡುಕಲೆ ಯಕ್ಷಗಾನದ ತರಬೇತಿ, ಭಾರತೀಯ ಪಾರಂಪರಿಕ ನೃತ್ಯ-ಸಂಗೀತ ಮೊದಲಾದ ವಿಷಯಗಳಲ್ಲಿ ಮಾಹಿತಿ ತರಬೇತಿ ನೀಡಲಾಗುತ್ತದೆ.ಆಸಕ್ತರು ಶಿಬಿರ ಸಂಯೋಜಕರು, ಅಕಲಂಕ ಕಲಾಕ್ಷೇತ್ರ(ರಿ), ಬೆಳುವಾಯಿ-574213, ಮಂಗಳೂರು ತಾಲೂಕು, ದ.ಕ, 9448512160 ಇಲ್ಲಿ ಸಂಪರ್ಕಿಸಬಹುದು.

0 comments:

Post a Comment