ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು:ನಿನ್ನೆ ಭೂಕಂಪ...ಇಂದು ಹೆಲಿಕಾಪ್ಟರ್ ಒಂದು ಹಠಾತ್ ಭೂಸ್ಪರ್ಶ.ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಎಚ್ಎಎಲ್‌ಗೆ ಸೇರಿದ ತರಬೇತಿಯಲ್ಲಿದ್ದ ಸೇನಾ ಹೆಲಿಕಾಪ್ಟರ್ ತಾಂತ್ರಿಕ ದೋಷಕ್ಕೆ ಒಳಗಾಗಿ ಅಪಾರ್ಟ್‌ಮೆಂಟ್ ಮೇಲೆ ಹಠಾತ್ತಾಗಿ ಇಳಿದಿದೆ. ಧ್ರುವ ಎಂಬ ಸೇನಾ ಹೆಲಿಕಾಪ್ಟರ್ ಇಂಧನದ ಸೋರಿಕೆಗೊಳಗಾಗಿ ಈ ಹಠಾತ್ ಭೂ ಸ್ಪರ್ಶ ನಡೆಸುವಂತಾಯಿತು. ಜಿ.ಎಂ.ಪಾಳ್ಯದಲ್ಲಿರುವ ಮೈತ್ರಿ ಅಪಾರ್ಟ್ ಮೆಂಟ್ ನ ಟೆರೇಸ್ ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಯಿತು. ತರಬೇತಿನಿರತ ಪೈಲೆಟ್ ದಿಗ್ವಿಜಯ್ ಮತ್ತು ತರಬೇತುದಾರ ರೋಡ್ ಇವರಿಗೆ ಸಣ್ಣಪುಟ್ಟಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

0 comments:

Post a Comment