ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:09 PM

ಜಡಿಮಳೆ...

Posted by ekanasu

ಪ್ರಾದೇಶಿಕ ಸುದ್ದಿ
ಮಂಗಳೂರು: ಜಿಲ್ಲೆಯ ಹಲವೆಡೆ ಮಧ್ಯಾಹ್ನದಿಂದ ಮಳೆಯಾಗಿದೆ. ಗುಡುಗು, ಗಾಳಿಯೊಂದಿಗೆ ರಭಸದಿಂದ ಮಳೆ ಸುರಿದಿದೆ. ಮಳೆಗಾಲವನ್ನು ನೆನಪಿಸುವಂತೆ ಮಳೆಯಾಗಿದೆ. ಗಾಳಿ ಅಷ್ಟಾಗಿರದೆ ಗುಡುಗು , ಮಿಂಚು ಸಿಡಿಲಿನಬ್ಬರದೊಂದಿಗೆ ಮಳೆಯಾಗಿತ್ತು. ಹಠಾತ್ ಸುರಿದ ಮಳೆಯಿಂದಾಗಿ ಕೃಷಿಕರು ದಿಕ್ಕೆಟ್ಟುಹೋಗಿದ್ದಾರೆ. ಹಲವು ಮಂದಿಯ ಅಂಗಳದಲ್ಲಿ ಒಣಗುತ್ತಿದ್ದ ಅಡಿಕೆ ಮಳೆಯಾಗಮನದಿಂದಾಗಿ ಒದ್ದೆಯಾಗಿ ತೊಂದರೆಪಡುವಂತಾಯಿತು. ಬಿಸಿಲ ಝಳಕ್ಕೆ ತತ್ತರಿಸಿದ ಭೂಮಿ ಮಳೆಯಾಗಮನದಿಂದ ತುಸು ತಣ್ಣಗಾಗುವಂತಾಯಿತು.

0 comments:

Post a Comment