ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಭಾರತವು ಸಮಗ್ರ ಹವಾಮಾನ ವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿತು.ರಿಸ್ಯಾಟ್ -1 ಎಂಬ ಸ್ವದೇಶೀ ನಿರ್ಮಿತ ರಾಡಾರ್ ಮಾಪನ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾಯಿಸಲಾಯಿತು.ಕೃಷಿ ಹಾಗೂ ಹವಾಮಾನ ಬದಲಾವಣೆ,ಪ್ರಕೃತಿ ವಿಕೋಪಗಳ ಕುರಿತಾದ ಮಾಹಿತಿಗಳನ್ನು ಈ ಉಪಗ್ರಹದ ಮೂಲಕ ಪಡೆದುಕೊಳ್ಳಬಹುದಾಗಿದೆ.

0 comments:

Post a Comment