ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಗುಲ್ಬರ್ಗ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಆಯ್ದ ಲೇಖನಗಳನ್ನು ಒಳಗೊಂಡ 'ಮಾಧ್ಯಮ ಮಾರ್ಗ-1' ಪುಸ್ತಕ ಲೊಕಾರ್ಪಣೆ ಮಂಥನ ಸಂಭಾಗಣದಲ್ಲಿ ನೆರವೆರಿತ್ತು. ಪುಸ್ತಕ ಬಿಡುಗಡೆಯನ್ನು ಕುಲಪತಿ ಪ್ರೊ. ಈ.ಟಿ.ಪುಟ್ಟಯ್ಯನವರು ಮಾಡಿದರು. ವಿಭಾಗದ ಸಂಯೋಜನಾಧಿಕಾರಿ ಪಿ.ಕೆ ಖಂಡೋಬಾ ಮತ್ತು ಪತ್ರಕರ್ತ ಶ್ರೀನಿವಾಸ ಶಿರಾನೂರಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

1 comments:

Amaresh Nayak said...

Madyama marga Pustaka.. Patrikodyama vidyartigalige madariyagali.
idondu patrikodyama vidyartigalige pragatiya haadi..
Thank you Sir,
for published by ekanasu.com website.

Amaresh Nayak Jalahalli.
T|| Devadurga
Dist|| Raichur..

Post a Comment