ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರಬೆಂಗಳೂರು: ಏಪ್ರಿಲ್ 11...ಇದು ಒಂದರ್ಥದಲ್ಲಿ ಕರಾಳ ದಿನ... ಇಂಡೋನೇಷ್ಯಾದಲ್ಲಿ 8.7 ಪ್ರಮಾಣದ ಭೂಕಂಪ ಸಂಭವಿ ಇಡೀ ಜನಸಮುದಾಯವನ್ನೇ ಬೆಚ್ಚಿಬೀಳಿಸಿದೆ.ಹಲವು ಪ್ರದೇಶಗಳಿಗೆ ಈ ಭೂಕಂಪನದ ಪ್ರಭಾವ ತಟ್ಟಿದೆ.
2012ಕ್ಕೆ ಪ್ರಳಯ ಎಂಬ ಮಾತು ಜನಜನಿತವಾಗುತ್ತಿದ್ದ ಬೆನ್ನಲ್ಲೇ 2011 -12ರಲ್ಲಿ ಭೀಕರ ದುರಂತಗಳ ಸರಣಿಯೇ ಕಂಡುಬರುತ್ತಿದ್ದು "ವದಂತಿ"ಗಳಿಗೆ ಪುಷ್ಠಿದೊರೆತಂತಾಗಿದೆ.


ಇದೀಗ ಭೂಕಂಪ ಮತ್ತೊಮ್ಮೆ ಮರುಳಿಸಿದ್ದು ದೊಡ್ಡ ಪ್ರಮಾಣದಲ್ಲಿ ಅಪಾಯ ನಿರೀಕ್ಷಿಸಲಾಗಿದೆ. ಇಂಡೋನೇಷ್ಯಾ , ಕೋಲ್ಕೊತ್ತಾಗಳಲ್ಲಿ ಭೂಕಂಪನದ ನಂತರದ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಈ ಚಿತ್ರಗಳೇ ಸಾರಿ ಹೇಳುತ್ತವೆ...
- ಟೀಂ ಈ ಕನಸು.

0 comments:

Post a Comment