ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮಂಗಳೂರು: ಮಳೆಗಾಲ ಕರ್ನಾಟಕದಲ್ಲಿ ಆರಂಭವಾಯ್ತೇ...? ಈ ಪ್ರಶ್ನೆ ಇಂದು ಬೆಳ್ಳಂಬೆಳಗ್ಗೆ ಎಲ್ಲರ ಬಾಯಲ್ಲೂ ಕೇಳಿಬಂತು...ಕಾರಣ ನಿನ್ನೆ ರಾತ್ರಿಯಿಂದ ಬಿರುಗಾಳಿ ಸಹಿತ ಮಳೆ.ಕರಾವಳಿಯ ಬಹುಭಾಗಗಳಲ್ಲಿ ಮಳೆರಾಯನ ಆರ್ಭಟ ಮುಗಿಲುಮುಟ್ಟಿತ್ತು. ಗುಡುಗು, ಮಿಂಚು ,ಸಿಡಿಲಬ್ಬರದೊಂದಿಗೆ ಧೋ ಎಂದು ಮಳೆಸುರಿಯಲಾರಂಭಿಸಿದೆ. ಅಂತಿಂಥ ಮಳೆ ಅದಲ್ಲ.ಮಳೆಸುರಿದು ಅರ್ಧ ಗಂಟೆಗೇ ನಿಂತಿಲ್ಲ.ಬದಲಾಗಿ ಬೆಳಗ್ಗಿನ ತನಕವೂ ಜಿಟಿ ಜಿಟಿ ಮಳೆ ಬೀಳುತ್ತಿತ್ತು. ಬೆಳಗ್ಗೆಯೂ ಮಳೆ ಸುರಿಯುತ್ತಿತ್ತು.ಸಾಯಂಕಾಲದ ಹೊತ್ತಿಗೂ ಮೋಡಕವಿದ ವಾತಾವರಣ ಕಂಡುಬಂದಿದೆ. ಸೆಖೆಯ ಪ್ರಮಾಣ ಅಧಿಕವಾಗಿತ್ತು.

0 comments:

Post a Comment