ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:05 PM

ಇದೂ "ರೈಲು...!"

Posted by ekanasu

ವೈವಿಧ್ಯ
ಚೀನಾ ಪೂರ್ವ ಏಷ್ಯಾದಲ್ಲಿ ಪುರಾತನ ಕಾಲದಿಂದಿರುವ ಒಂದು ಸಂಸ್ಕೃತಿಕ ಪ್ರದೇಶ. ಎರಡನೇ ವಿಶ್ವಯುದ್ಧದ ನಂತರದ ಸಮಯದಲ್ಲಿ ನಡೆದ ಚೀನಿ ಅಂತಃಕಲಹದ ಪರಿಣಾಮವಾಗಿ ಈಗ ಇದು ಎರಡು ದೇಶಗಳಾಗಿ ವಿಂಗಡಿತವಾಗಿದೆ೧೭ನೇ ಶತಮಾನದ ವೇಳೆಗೆ ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಯೂರೋಪ್‌ಗಿಂತ ಹಿಂದುಳಿದಿತ್ತು.


ಈ ಹಿನ್ನಡೆಗೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳನ್ನು ಕೊಡಲಾಗುತ್ತಿದೆಯಾದರೂ, ಇತ್ತೀಚಿನ ಇತಿಹಾಸಶಾಸ್ತ್ರಜ್ಞರು ಮೇಲ್ಮಟ್ಟದ ಆರ್ಥಿಕ ಅಸಮತೋಲನದಂತಹಾ ಆರ್ಥಿಕ ಕಾರಣ ಗಳೆಡೆ ಗಮನ ಹರಿಸುತ್ತಿದ್ದಾರೆ. PRCಯ ವ್ಯಾವಹಾರಿಕ ಸುಧಾರಣೆಗಳೊಂದಿಗೆ ಚೀನಾವು ಜಾಗತಿಕ ಆರ್ಥಿಕತೆಗೆ ಇನ್ನೂ ಉತ್ತಮ ರೀತಿಯಲ್ಲಿ ಸಂಪರ್ಕ ಹೊಂದಿದ್ದು ವಿಜ್ಞಾನ ಹಾಗೂ ತಂತ್ರಜ್ಞಾನದ ಕಡೆ ಹೆಚ್ಚಿನ ಗಮನ ಕೊಡುತ್ತಿದೆ.ಇದೀಗ ಚೀನಾ ಉತ್ತಮ ತಂತ್ರಜ್ಞಾನವನ್ನೊಳಗೊಂಡ ಪ್ರದೇಶವಾಗಿ ಗುರುತಿಸಿಕೊಂಡಿದೆ.ಚೀನಾದ ರೈಲ್ವೇ ಸೇವೆಯೂ ಅತ್ಕೃಷ್ಟವಾದುದು...ನನ್ನ ಈ ಮೇಲ್ ಗೆ ಬಂದ ಈ ಮಾಹಿತಿ ನಿಮಗಾಗಿ...
ನಾಡೋಡಿ.

0 comments:

Post a Comment