ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಡಿಕೇರಿ:ಹೌದು ಸೆಖೆಯಾದರೂ ಅಲ್ಲಿ ಹೂವುಗಳು ಅರಳಿನಿಂತಿವೆ.ಇಲ್ಲಿನ ರಾಜಾಸೀಟ್ ನಲ್ಲಿ ಹೂವುಗಳು ಅರಳಿನಿಂತಿವೆ. ವೈವಿಧ್ಯಮಯ ಹೂವುಗಳು ಹಲವು ಬಣ್ಣಗಳೊಂದಿಗೆ ಕಂಗೊಳಿಸುತ್ತಿವೆ. ರಾಜಾಸೀಟ್ ನಲ್ಲಿರುವ ಪಾರ್ಕ್ ತನ್ಮೂಲಕ ಪ್ರವಾಸಿಗರಿಗೆ ಹೂವಿನ ಸೌಂದರ್ಯವನ್ನು ತೆರೆದಿಟ್ಟು ಸ್ವಾಗತಕೋರುತ್ತಿದೆ.ಬಿಸಿಲಝಳದ ನಡುವೆಯೂ ಸುಂದರ ಹೂಗಳ ಮೋಹಕ ದೃಶ್ಯ ಮೈಮನ ತಣಿಸುತ್ತಿದೆ.

0 comments:

Post a Comment