ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮೂಡಬಿದಿರೆ:ಕರಾವಳಿಯಾದ್ಯಂತ ಮಳೆಕಳೆದ ಕೆಲ ದಿನಗಳಿಂದ ಚುರುಕಾಗಿದೆ.ಮಳೆಗಾಲಕ್ಕಿಂತಲೂ ಮುಂಚೆ ವಿದ್ಯುತ್ ಇಲಾಖೆ ವಿದ್ಯುತ್ ತಂತಿಗಳಿಗೆ ತಗುಲುವ, ತಗುಲಿ ಅಪಾಯವಾಗುವ ಸಾಧ್ಯತೆಗಳಿರುವಂತಹ ಮರ ಗಿಡಗಳನ್ನು ಕಡಿದು ಅಪಾಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಇದೀಗ ಕಾರ್ಕಳ ಸಮೀಪದ ಕೆಸರ್ ಗದ್ದೆ ಎಂಬಲ್ಲಿ ವಿದ್ಯುತ್ ತಂತಿಗೆ ತಗುಲಿ ತೆಂಗಿನ ಮರವೊಂದು ಬೆಂಕಿಗೆ ಆಹುತಿಯಾಗಿದೆ.ಇಲಾಖೆ ಎಚ್ಚರಿಕೆ ವಹಿಸಬೇಕಾಗಿದೆ.

0 comments:

Post a Comment