ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಕೊಡಗು: ಕೊಡಗಿನಲ್ಲಿ ಮತ್ತೆ ಕಾಡಾನೆಗಳ ದಾಳಿಯಾಗಿದೆ. ಇದರಿಂದಾಗಿ ಓರ್ವ ಮೃತಪಟ್ಟಿದ್ದಾನೆ.ಘಟನೆ ಇಂದು ನಡೆದಿದೆ.ಕೊಡಗಿನ ಸುಂಠಿಕೊಪ್ಪದ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕೆಲಸದಾಳು ಮೃತಪಟ್ಟಿದ್ದಾನೆ.ಸೋಮ(50)ಮೃತ ವ್ಯಕ್ತಿ. ಕಾಡಾನೆ ದಾಳಿ ಈ ಭಾಗದಲ್ಲಿ ಕಳೆದ ಕೆಲವು ಸಮಯಗಳಿಂದ ನಿರಂತರವಾಗಿ ನಡೆಯುತ್ತಿದೆ.ಇದರಿಂದಾಗಿ ಕೃಷಿಕರು ತೀವ್ರ ತೊಂದರೆಯನ್ನನುಭವಿಸುತ್ತಿದ್ದಾರೆ.

0 comments:

Post a Comment