ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಡಿಕೇರಿ/ಸುಳ್ಯ : ಬಿರುಗಾಳಿ, ಮಳೆ, ಗುಡುಗು, ಮಿಂಚು ಅಪಘಾತ...ಹೌದು ಇದೆಲ್ಲವೂ ಸೋಮವಾರ ನಡೆದಂತಹ ಘಟನೆಗಳು. ಮಡಿಕೇರಿಯ ಹಲವು ಭಾಗಗಳು, ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳು, ಇತ್ತ ಸಂಪಾಜೆ, ಸುಳ್ಯದ ಪರಿಸರದಲ್ಲಿ ಭೀಕರ ಗಾಳಿಗೆ ತೀವ್ರ ಹಾನಿ ಉಂಟಾಗಿದೆ.ಸೋಮವಾರ ಮಧ್ಯಾಹ್ನದ ನಂತರ ಭೀಕರ ಬಿರುಗಾಳಿಗೆ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಗೆ ಉರುಳಿ ತೀವ್ರ ತೊಂದರೆ ಉಂಟಾಯಿತು. ಹಲವಾರು ತೋಟಗಳಲ್ಲಿ ಅಡಿಕೆ ಮರಗಳು ಬಿರುಗಾಳಿಗೆ ತುತ್ತಾದವು. ಮಳೆ, ಗಾಳಿಗೆ ತೀವ್ರ ತೊಂದರೆ ಉಂಟಾಯಿತು. ಸಂಪಾಜೆ - ಮಡಿಕೇರಿ ರಸ್ತೆ ಯಲ್ಲಿ ಹಲವು ವಾಹನಗಳು ಅಪಘಾತಕ್ಕೊಳಗಾದವು. ಒಟ್ಟಿನಲ್ಲಿ ಬೇಸಿಗೆಯಲ್ಲಿ ಸುರಿದ ಮಳೆ ತೀವ್ರ ಹಾನಿಗೆ ಕಾರಣವಾಗಿದೆ.

0 comments:

Post a Comment