ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:39 PM

ರಥೋತ್ಸವ

Posted by ekanasu

ರಾಜ್ಯ - ರಾಷ್ಟ್ರ
ಶ್ರೀ ರಾಮಚಂದ್ರಾಪುರ ಮಠದಲ್ಲಿ ಶ್ರೀ ರಾಮನವಮಿಯ ಅಂಗವಾಗಿ ರಥೋತ್ಸವ ಅತಿ ವಿಜ್ರ೦ಭಣೆ ಯಿಂದ ನಡೆಯಿತು.. ಶ್ರೀ ರಾಮನವಮಿಯ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ ದಲ್ಲಿ ಶ್ರೀ ರಾಮೋತ್ಸವ ನಡೆಯುತ್ತಿದ್ದು, ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಸ್ಮರಣೆಗಾಗಿ ಕೊಡಲ್ಮಾಡುವ ಪುರುಷೋತ್ತಮ ಪ್ರಶಸ್ತಿಯನ್ನು ಸೊರಬಾ ತಾಲ್ಲೂಕು ಕೆರೆಕೊಪ್ಪದ ಸಮಮಾಜ ಸೇವಕ ದಿ.ನಾರಾಯಣಪ್ಪ ಅವರಿಗೆ ಶ್ರೀಗಳವರು ಮರಣೋತ್ತರವಾಗಿ ಪ್ರದಾನ ಮಾಡಿದರು ಮತ್ತು ಆಂಜನೇಯನ ನೆನಪಿನಲ್ಲಿ ಕೊಡುವ ಧನ್ಯ ಸೇವಕ ಪ್ರಶಸ್ತಿಯನ್ನು ಗುರು ಸೇವಕ ಕೊಡನಕಟ್ಟೆಯ ಲಕ್ಷ್ಮಿನಾರಾಯಣ ಸ್ವಾಮಿ ಅವರಿಗೆ ನೀಡಿ ಆಶೀರ್ವದಿಸಿದರು.
ಚಿತ್ರ: ಗೌತಮ ಬಿ.ಕೆ.

0 comments:

Post a Comment