ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು: ಆಕಾಶವಾಣಿ ಕೇಂದ್ರದ ದಾರಿ ದೀಪ-ಯುವವಾಣಿ ಇಂದು ಪ್ರಸಾರವಾಗುವ ಕಾರ್ಯಕ್ರಮದಲ್ಲಿ (ದಿ. 11.05.2012) ಮಂಗಳೂರಿನ ಕೆನರಾ ಪಿ.ಯು. ಕಾಲೇಜಿನ ನಿರ್ದೇಶಕರಾದ ಜನಾರ್ಧನ ಪೈ ಅವರು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುವವರು.

ಇಂದು ಸಂಜೆ 5.30 ರಿಂದ 6 ಗಂಟೆಯವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಎಸ್. ಎಸ್. ಎಲ್. ಸಿ., ಪಿ.ಯು.ಸಿ. ಹಾಗೂ ಡಿಗ್ರೀ ನಂತರ ಮುಂದೇನು ಮಾಡಬಹುದು ಎಂದು ಪಾಲಕರು, ವಿದ್ಯಾರ್ಥಿಗಳು, ಸಾರ್ವಜನಿಕರು ನೇರ ಫೋನ್ ಮಾಡಿ ಕೇಳಬಹುದು.

ಪ್ರಸಾರ ನಿರ್ವಹಣಾಧಿಕಾರಿ ಕೆ. ಅಶೋಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕೇಳುಗರು 0824 2211391 ಮತ್ತು 2211392 ದೂರವಾಣಿಯನ್ನು ಸಂಪರ್ಕಿಸಬಹುದು.

0 comments:

Post a Comment