ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಗ್ರಾಮಪಂಚಾಯತ್ ನ ಬೇಜವಾಬ್ದಾರಿ
ನಮಸ್ತೆ, ಹೊಸಂಗಡಿ ಗ್ರಾಮ ಪಂಚಾಯತ್ ಸಮಸ್ಯೆಯತ್ತ ಗಮನಹರಿಸದಿರುವುದು ಅವರ ಬೇಜವಾಬ್ದಾರಿಯನ್ನು ಬೆಟ್ಟು ಮಾಡಿದೆ.ಇದು ಜನವಿರೋಧಿ ನೀತಿ.ಅಲ್ಲಿಯ ಮತದಾರರು ಬೀದಿಗಿಳಿದು ಹೋರಾಟ ಮಾಡಬಾರದೆ?

-ಎಸ್.ಎನ್.ಭಟ್

0 comments:

Post a Comment