ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:41 PM

ಆಕಾರ

Posted by ekanasu

ಸಾಹಿತ್ಯ

ದೊಡ್ಡ ಆನೆ ಒಂಟೆಯಲ್ಲಿಲ್ಲದ ವಿಷ
ಸಣ್ಣ ಹಾವು ಚೇಳಿನಲ್ಲಿ ಬಂತು
ಉದ್ದ ತಾಳೆ ತೆಂಗಿನಲ್ಲಿಲ್ಲದ ಖಾರ
ಗಿಡ್ಡ ಮೆಣಸಿನ ಗಿಡದೊಳಗೆ ಬಂತು
ಬೆಟ್ಟಕ್ಕೆ ಸಲ್ಲದ ಭಯ ಭೀತಿ
ಅದರ ಸಣ್ಣ ಕವಣೆ ಕಲ್ಲಿಗೆ ಬಂತು

-ಜರಗನಹಳ್ಳಿ ಶಿವಶಂಕರ್

1 comments:

Rohini Karkera said...

Super.....

Post a Comment