ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಈ ಕನಸು.ಕಾಂ ನ ನಿರಂತರ ಬರಹಗಾರರಲ್ಲಿ ಒಬ್ಬರಾದ ಹೇಮಮಾತಾ ಬಿ ದೇಶ ವಿದೇಶಗಳನ್ನು ಸುತ್ತುತ್ತಾ ಹಲವಾರು ಅನುಭವ ಕಥನಗಳನ್ನು ಬರೆಯುತ್ತಿದ್ದಾರೆ. ಇತ್ತೀಚೆಗೆ ಪ್ರವಾಸ ತೆರಳಿದ ಹೇಮ ಅವರು ಕುಲುವಿನಲ್ಲಿ ತಮಗಾದ ಅನುಭವಗಳನ್ನು ಈ ಕನಸು.ಕಾಂ ಓದುಗರೊಂದಿಗೆ ತೆರೆದಿಡುತ್ತಿದ್ದಾರೆ. ಚರಸ್ ನ ಕರಾಮತ್ ಹೇಗಿದೆ ಎಂಬುದು ಈ ಬಾರಿಯ ಅವರ ಅನುಭವ ಕಥನ...ಓದಿ...ಅಭಿಪ್ರಾಯ ತಿಳಿಸಿ... - ಟೀಂ ಈ ಕನಸು.


ಕುಲುವಿನಿಂದ ಸ್ವಲ್ಪ ದೂರದ ಕಸೋಲ್ ಎಂಬಲ್ಲಿಗೆ ಹೋಗಿದ್ದೆವು. ನಮ್ಮ ಕಾರಿನ ಡ್ರೈವರ್ ನ ಇದ್ದಕ್ಕಿದ್ದಂತೆ ಪುಟಾಣಿ ಗಿಡವೊಂದನ್ನು ತೋರಿಸುತ್ತ ' ಎ ಚರಸ್ ಹೇ, ದುನಿಯಾ ಮೇ ಸಬ್ ಸೆ ಅಚ್ಚ್ಚಾ ಚರಸ್ ಕಸೋಲ್ ಮೇ ಮಿಲತಾ ಹೇ', ಬಹುತ್ ಅಂಗ್ರೇಜಿ ಲೋಗ್ ಚರಸ್ ಪೀನೆ ಕೆ ಲಿಯೇ ಕಸೋಲ್ ಆತೆ ಹೇ' ಅಂದ.
ಮಾದಕ ವಸ್ತುಗಳಲ್ಲಿ ಒಂದಾದ 'ಹಶೀಶ್'ನ್ನು ತಯಾರಿಸಲು ಬೇಕಾದ ಕಚ್ಚಾವಸ್ತುವನ್ನು ' ಚರಸ್' ಗಿಡದಿಂದ ಪಡೆಯುತ್ತಾರಂತೆ.

0 comments:

Post a Comment