ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮಂಗಳೂರು/ಮೂಡಬಿದಿರೆ: ಜೂನ್ 1ನೇ ತಾರೀಕಿಗೆ ಮಳೆಗಾಲ ಆರಂಭ...ಹೌದು...ಇದು ಇಂದು ನಿನ್ನೆಯ ಮಾತಲ್ಲ.ಇದೀಗ ಒಂದು ದಿನಕ್ಕೂ ಮೊದಲೇ ಮಳೆಗಾಲ ಪ್ರಾರಂಭವಾಯ್ತೇ...? ಹೌದು ಎನ್ನುವಂತಿದೆ ವಾತಾವರಣ. ಮುಂಜಾನೆಯೇ ಜಿಟಿ ಜಿಟಿ ಮಳೆ ಬೀಳತೊಡಗಿದೆ. ಮುಂಗಾರಿನ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮಳೆಯ ವಾತಾವರಣ ಪ್ರಕೃತಿಯಲ್ಲಿ ಮೂಡಿದೆ. ಬೆಳಕು ಹರಿಯುವ ಮೊದಲೇ ಮಳೆಯ ಸಿಂಚನವಾಗತೊಡಗಿದೆ. ವಾತಾವರಣದಲ್ಲಿ ಮಳೆಗಾಲದ ಛಾಪು ಕಾಣತೊಡಗಿದೆ. ಅಂದರೆ ಮಳೆಗಾಲ ದಿನಕ್ಕೂ ಮುಂಚೆಯೇ ಪ್ರಾರಂಭವಾಯ್ತೇ...? ಎಂದು ಕೃಷಿಕರು ಮಾತನಾಡುತ್ತಿದ್ದಾರೆ...

0 comments:

Post a Comment