ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:46 PM

ರಾಮಕಥೆ

Posted by ekanasu

ರಾಜ್ಯ - ರಾಷ್ಟ್ರ
ಮಂಗಳೂರು. ಕೈರಂಗಳ ಶ್ರೀ ಶಾರದಾ ವಿದ್ಯಾಲಯದ ಆವರಣದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಮೂರನೇ ದಿನದ ರಾಮಕಥೆ. ಮುರೂರು ವಿಷ್ಣು ಭಟ್ ತಂಡದವರಿಂದ 'ವಾಲ್ಮೀಕಿ' ಆವಿರ್ಭಾವ ರೂಪಕ ಪ್ರದರ್ಶನ. ರಾಮಕಥೆಯಲ್ಲಿ ಕೌತುಕ ಹುಟ್ಟಿಸುವ ರಾಘವೇಂದ್ರ ಹೆಗಡೆಯವರ ಮರಳು ಚಿತ್ರ ಮತ್ತು ವ್ಯಂಗ್ಯ ಚಿತ್ರಕಾರ ನೀರ್ನಲ್ಲಿ ಗಣಪತಿಯವರ ಚಿತ್ರ ಗಮನ ಸೆಳೆಯಿತು...

ಚಿತ್ರ: ಗೌತಮ್ ಬಿ.ಕೆ.

0 comments:

Post a Comment