ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:28 PM

ಗಜಲ್

Posted by ekanasu

ಸಾಹಿತ್ಯ

ನನ್ನದೂ ಮನಸ್ಸು ಕಲ್ಲಲ್ಲ
ದುಃಖ ಪಡದೆ ಇರೋಲ್ಲ
ಈ ಬಾಳು ದುಃಖಗಳ ಗಂಟು
ಸಾಯುವ ತನಕ ಮನುಷ್ಯನಿಗೆ
ಬಿಡದು ಇದರ ನಂಟು

ಬಿಕ್ಕಿ ಬಿಕ್ಕಿ ಅಳುತ್ತಿರುವೆ
ವ್ಯಥೆ ಪಡುತ್ತಿರುವೆ

ನನ್ನದೂ ಮನಸ್ಸು ಕಲ್ಲಲ್ಲ
ದುಃಖ ಪಡದೆ ಇರೋಲ್ಲ.

- ಮೂಲ : ಉರ್ದು ಗಜಲ್
- ರೂಪಾಂತರ : ಜಬೀವುಲ್ಲಾ ಖಾನ

1 comments:

Anonymous said...

gajla chennagide. Prakash B. Jalahalli

Post a Comment