ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:46 PM

ಆಹಾ ಕನ್ನಡದ...???

Posted by ekanasu

ವೈವಿಧ್ಯ
ಕರ್ನಾಟಕದಲ್ಲಿ ಕನ್ನಡದ ಕೊಲೆಯಾಗುತ್ತಿದೆಯೇ...? ಹೌದು... ಸರಕಾರದ ಹಲವು ಫಲಕಗಳು ಇಂದು ಹೌದು ಎಂಬಂತಹ ಸಂದೇಶವನ್ನು ರವಾನಿಸುತ್ತಿವೆ.


ಪ್ರಖ್ಯಾತ ನಗರಿ ಮೈಸೂರಿನಲ್ಲಿ ಸರಕಾರವೇ ಹಾಕಿದಂತಹ ಒಂದು ಫಲಕದಲ್ಲಿ ಅಕ್ಷರಶಹ:ಕನ್ನಡದ ಕೊಲೆಯಾಗಿದೆ.


ದೇಗುಲವೊಂದರಲ್ಲಿ ಕಂಡು ಬಂದ ಫಲಕವನ್ನೋದಿದರೆ ಆ ದೇವರೇ ಕಾಪಾಡಬೇಕು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಾಷೆಯಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬರುತ್ತವೆ.ಕೆಲವೊಂದು ಪ್ರದೇಶದಲ್ಲಿ ಆಡುಭಾಷೆಯಲ್ಲಿರುವ ಪದಗಳೇ ಫಲಕಗಳಲ್ಲೂ ರಾರಾಜಿಸುತ್ತವೆ.


ಇದರಿಂದ ಹಲವು ಬಾರಿ ಹಾಸ್ಯಾಸ್ಪದ ಎಂದನಿಸಿಬಿಡುತ್ತವೆ. ಇಂತಹ ಕೆಲವು ಫಲಕಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಅನುಭವದಲ್ಲಿ ಇಂತಹುದೇ ಫಲಕಗಳು ಕಂಡು ಬಂದಲ್ಲಿ ನೀವೂ ಕಳುಹಿಸಿ...- ಸೌಮ್ಯ ಆದೂರು.

0 comments:

Post a Comment