ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಬೆಂಗಳೂರು: ಹಿರಿಯ ಕಲಾವಿದೆ ವೈಜಯಂತಿ ಕಾಶಿ ಹಾಗೂ ಅವರ ಪುತ್ರಿ ಕಲಾವಿದೆ ಪ್ರತೀಕ್ಷಾ ಕಾಶಿ ಅವರಿಂದ ಜೂನ್ 20ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಪರಂಪರಾ ಎಂಬ ಕೂಚುಪುಡಿ ನೃತ್ಯ ಪ್ರದರ್ಶನ ರಾತ್ರಿ 8.5ಕ್ಕೆ ನಡೆಯಲಿದೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

1 comments:

Anonymous said...

good...keep it up...

Post a Comment