ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕ್ಲಿಕ್...

ಹೊಳೆನರಸೀಪುರದ ಮಾವಿನಕೆರೆ ಎಂಬಲ್ಲಿ ಟ್ರೆಕ್ಕಿಂಗ್ ಹೋಗಿದ್ದಾಗ ತೆಗೆದ ಚಿತ್ರವಿದು. ಮಾವಿನಕೆರೆಯಲ್ಲಿ ಬೆಟ್ಟದ ಮೇಲೆ ಪುರಾತನ 'ಉದ್ಭವ ರಂಗನಾಥ ಸ್ವಾಮಿ'ಯ ದೇವಸ್ಥಾನವಿದೆ. ದಾರಿಯುದ್ದಕ್ಕೂ ವಿವಿಧ ಆಕಾರದ ಬಂಡೆಗಳು ...ಇದನ್ನು ನೋಡುವಾಗ "ಬಂಡೆಯಾ ಅಡಿಯಲ್ಲೊಂದು ಮನೆಯ ಮಾಡಿ..." ಎಂಬಂತೆ ಭಾಸವಾಗದಿರದು..

ಹೇಮಮಾಲಾ.ಬಿ. ಮೈಸೂರು.

0 comments:

Post a Comment