ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:27 PM

ಅಹಂ

Posted by ekanasu

ಸಾಹಿತ್ಯ

ನಾನು ಹೋಗುತ್ತಿದ್ದ ದಾರಿಯಲಿ
ಒಂದೆಡೆ ಗಿಡಮರಗಳ ಸಾಲು, ಒಂದೆಡೆ ಮಸಣ
ಕಾಲಿಗೇನೋ ತಾಕಿದಂತಾಯಿತು
ಅದು ಬೇರೇನಲ್ಲ ಶವದ ಮೂಳೆ!
ನನಗೆ ಹೇಳಿತು - ಓ ನಡೆಯುವವನೆ
ತಗ್ಗಿ ಬಗ್ಗಿ ನಡೆ, ಒಮ್ಮೆ ನಾನೂ ಮನುಷ್ಯನಾಗಿದ್ದೆ
ಇದೇ ನಿನ್ನ ನೈಜ ನೆಲೆ.

- ಜಬೀವುಲ್ಲಾ ಖಾನ್

0 comments:

Post a Comment