ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ

ಏನೀ ಮಾಯೆಯೋ
ಆ ನಿನ್ನ ಪ್ರೀತಿ
ಕಾಡತಾವ ಬಂದು ಸಿಹಿ ಸ್ವಪ್ನದಲು
ಮನದೊಳಗೆ
ಸಿಹಿಜೇನ ಸವಿಯಾಗಿನೆಲಸಿಹನು ಬಂದು
ಒಲವಿನ ಕಾಣಿಕೆಗೆ
ಮುತ್ತು ನೀಡುವ ಗೆಳೆಯ
ಸವಿದಷ್ಟು ಸೊಗಸು ಆ ನಿನ್ನ ಪ್ರೀತಿ

ಮೊಗೆದಷ್ಟು ನೆನೆಪು
ಅತ್ತಿತ್ತ ಜೋಗುಳವ
ಹಾಡುವೆ ನಾ ನಿನಗೆ
ನೂರ್ಕಾಲ ಇರಲಿ
ಈ ನಮ್ಮ ಒಲವು

ನಮ್ಮ ಪ್ರೀತಿ
ಬದುಕೇ ನೀನಾಗಿರುವಾಗ
ಬೇರೇನು ಬೇಕು ನನಗೆ
ಎಂದೆಂದು ನೀನನ್ನ ಜೊತೆಗಿದ್ದರೆ ಸಾಕು
ಮಧುರ ಮಧುರ ವೀ ಪ್ರೀತಿಗೆ

ಬರಹ:ಪದ್ಮಾ ಭಟ್

ಎಸ್.ಡಿ.ಎಂ ಕಾಲೇಜ್ ಉಜಿರೆ

0 comments:

Post a Comment