ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:18 PM

ಜೋಡಿ...ಮೋಡಿ...

Posted by ekanasu

ವೈವಿಧ್ಯ

ಬಾಳೆಗೊನೆಯಲ್ಲಿನ ಒಂದೆರಡು ಕಾಯಿಗಳು ಜೋಡಿಯಂತೆ ಅಂಟಿಕೊಂಡಿರುವದು ಸಾಮಾನ್ಯ. ಆದರೆ ಯಲ್ಲಾಪುರ ತಾಲೂಕಿನ ಮಾಗೋಡ ಗ್ರಾಮದ ಕೃಷಿಕ ಮನೋಜಕುಮಾರರವರ ತೋಟದಲ್ಲಿ ಬೆಳೆದ ಬಾಳೆಗೊನೆಯಲ್ಲಿ 40ಕ್ಕೂ ಅಧಿಕ ಜೋಡಿಬಾಳೆಕಾಯಿಗಳು ಬೆಳೆದಿರುವದು ಅಚ್ಚರಿ. ಯಲ್ಲಾಪುರ ಪೋಲೀಸ್ ಠಾಣೆ ಎದುರು ಚಂದ್ರು ಪಟಗಾರರವರ ಪಾನ್ ಶಾಪ್ನಲ್ಲಿ ಈ ಜೋಡಿ ಬಾಳೆಗೊನೆಯನ್ನು ಕಾಣಬಹುದು.

ಚಿತ್ರ: ಅಚ್ಯುತಕುಮಾರ
ಮಾಹಿತಿ: ಪ್ರಕಾಶ

0 comments:

Post a Comment