ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ನಿಮಗೆ ಬರೆಯುವ ಆಸಕ್ತಿ ಇದೆಯೇ... ನಾನು ಪತ್ರಕರ್ತನಲ್ಲ ಎಂಬ ಚಿಂತೆ ಇದೆಯೇ... ಡೋಂಟ್ ವರಿ. ನೀವು ಈ ಕನಸು.ಕಾಂ ಗೆ ಬರೆಯಬಹುದು. ಅದೂ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ. ಈ ಕನಸು.ಕಾಂ ಮುಕ್ತವಾಗಿ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತದೆ. ತಪ್ಪುಗಳನ್ನು ತಿದ್ದಿ ತೀಡಿ ಅದಕ್ಕೊಂದು ರೂಪು ನೀಡಿ ಪ್ರಕಟಿಸುತ್ತದೆ. ತನ್ಮೂಲಕ ಬರಹಗಾರರನ್ನು ಪ್ರೋತ್ಸಾಹಿಸುತ್ತದೆ.


ಈ ಕನಸು.ಕಾಂ ಇದೀಗ ಐದನೇ ವರುಷದಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ.ಇನ್ನಷ್ಟು , ಮತ್ತಷ್ಟು ಬರಹಗಾರರನ್ನು ಈ ಕನಸು ಮೂಲಕ ಪ್ರಪಂಚಕ್ಕೆ ತಿಳಿಯ ಪಡಿಸಬೇಕೆಂಬುದು ನಮ್ಮ ತಂಡದ ಬಯಕೆ. ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯುತ್ತಾ, ವಾಣಿಜ್ಯ ಉದ್ದೇಶಗಳಿಗೆ ವಾಲದೆ ಸ್ಪಷ್ಟವಾಗಿ ವಸ್ತು ಸ್ಥಿತಿಯನ್ನು ಸಮಾಜಕ್ಕೆ ತಿಳಿಸುತ್ತಾ ಪ್ರಜಾಪ್ರಭುತ್ವದ ನಾಲ್ಕನೇ ಹಾಗೂ ಅತ್ಯಂತ ಪ್ರಾಮುಖ್ಯ ಅಂಗವಾದ ಪತ್ರಿಕಾರಂಗದ ಧ್ಯೇಯೋದ್ಧೇಶಗಳಿಗೆ ಚ್ಯುತಿ ಬಾರದಂತೆ ಓದುಗ ಸ್ನೇಹಿಯಾಗಿ ಈ ಕನಸು ಮುಂದುವರಿಯುತ್ತಿದೆ.

ಇಲ್ಲಿ ಸುದ್ದಿಗಳಿವೆ...ವಿಶೇಷ ವರದಿಗಳಿವೆ...ವೈವಿಧ್ಯಮಯ ಲೇಖನಗಳಿವೆ...ಕಥೆ, ಕವನ , ಸಾಹಿತ್ಯ, ಸಂಸ್ಕೃತಿ, ವಿಚಾರ, ಛಾಯಾಚಿತ್ರ...ಹೀಗೆ ಇನ್ನೂ ಅನೇಕ ವಿಷಯಗಳಿವೆ. ನಿಮ್ಮ ಆಸಕ್ತಿಯ ಕ್ಷೇತ್ರಗಳನ್ನು ನೀವೇ ಗುರುತಿಸಿಕೊಳ್ಳಿ...ನಿಮಗೆ ಅನಿಸಿದ್ದನ್ನು ಬರೆಯಿರಿ. ಆದರೆ ನಮಗೆ ಕಳುಹಿಸುವ ಮುನ್ನ ಒಂದು ಬಾರಿ ನಿಮ್ಮ ಲೇಖನವನ್ನು ಅಥವಾ ಬರಹಗಳನ್ನು ಓದಿನೋಡಿ...

ನಿಮ್ಮ ಬರಹಗಳು ನುಡಿ ತಂತ್ರಾಂಶದಲ್ಲಿರಲಿ. ಬರಹಗಳನ್ನು ಇ ಮೇಲ್ ಮೂಲಕ ಕಳುಹಿಸಿಕೊಡಿ. ಜೊತೆಗೆ ನಿಮ್ಮ ಫೋಟೋ ಇದ್ದರೆ ಚೆನ್ನ. ಬರಹಗಳಿಗೆ ಪೂರಕ ಫೋಟೋಗಳಿದ್ದಲ್ಲಿ ಉತ್ತಮ.

ನಿಮ್ಮ ಬರಹಗಳನ್ನು editor@ekanasu.com ಗೆ ಈ ಮೇಲ್ ಮಾಡಿ.

- ಸಂಪಾದಕ
ಟೀಂ ಈ ಕನಸು ಜೊತೆ.

5 comments:

Amaresh Nayak said...

Hosa Barahagararige idondu Vedikeyagide,
Vedike Kalpisi kotta e-kanasu Balagakke,
Abhinandanegalu..

Amaresh Nayak Jalahalli.
Tq. Devadurga
Dist. Raichur.

Anonymous said...

i HAD SEND AN ARTICLE. PLEASE PUBLISH.

THANK YOU.

kamala643 said...

THANK YOU.

Anonymous said...

hello*

Geetha Hegde said...

ಈ ಕನಸು ಬಳಗಕ್ಕೆ ನನ್ನ ನಮಸ್ಕಾರ. ನಿಮ್ಮ ತಾಣ ಹೊಸ ಲೇಖಕರಿಗೆ ಅವಕಾಶ ಕಲ್ಪಿಸಿಕೊಡುತ್ತಿರುವುದು ತುಂಬಾ ಸಂತೋಷದ ವಿಷಯ. ನಾನೂ ನವ್ಯ ಬರಹಗಾತಿ೯. ಅತ್ಯುತ್ತಮ ಬ್ಲಾಗ್ ಗಳಲ್ಲಿ ಒಂದಾದ ತಮ್ಮ ತಾಣದಲ್ಲಿ ಸದ್ಯ ದಲ್ಲೇ ನನ್ನ ಬರಹ ಪ್ಕಕಟಣೆಗೆ ಕಳಿಸಲು ಇಶ್ಚಿಸುತ್ತೇನೆ.

Post a Comment