ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:45 PM

ಓ ಗುರುವೇ

Posted by ekanasu

ಸಾಹಿತ್ಯ

ನಿನ್ನ ಮುಗುಳ್ನಗೆಯ ಪ್ರಜ್ವಲ ಬೆಳಕು
ಬೆಳಗಿತು ಜ್ಞಾನ ದೀಪವ
ನನ್ನೀ ಕತ್ತಲ ಮನದಲಿ
ಕ್ಷಣಕ್ಷಣ ಚಿಗುರಿ ಬೆಳೆಯುತ್ತಿರುವ

ನನ್ನ ಜ್ಞಾನದಾಹದ ಬಳ್ಳಿಗೆ
ಬಾನೆತ್ತರ ಬೆಳೆದು ಹೂಬಿಡುವ ಆಸೆ...
ನಿನ್ನ ಪಾದಗಳಲ್ಲಿ ಮಲಗುವ
ಅಪ್ಪಣೆ ಕೊಡು ಓ ಗುರುವೇ
ಈ ಹೂವಿಗೆ.

- ಜಬೀವುಲ್ಲಾ ಖಾನ

0 comments:

Post a Comment