ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು/ಬೆಂಗಳೂರು:ಮುಂಗಾರು ಮಳೆಯೇ...ಏನು ನಿನ್ನ ಹನಿಗಳ ಲೀಲೆ...


ಮುಂಗಾರು ಮಳೆಯಾರಂಭವಾಗಿದೆ. ಜೂ.5ರಂದು ಭರ್ಜರಿ ಮಳೆ ಕರಾವಳಿಯಾದ್ಯಂತ ಸುರಿದಿದೆ.ದಿನಪೂರ್ತಿ ಮಳೆಯಾಗಿದೆ. ಕರಾವಳಿಯಲ್ಲಿ ಮಳೆಗಾಲ ಪ್ರಾರಂಭವಾಗಿದೆಯಾದರೂ ಗುಡುಗು,ಮಿಂಚು, ಗಾಳಿಯ ಆರ್ಭಟ ಕಂಡು ಬಂದಿಲ್ಲ...


ಮಳೆ ಒಂದೇ ಸಮನೆ ಸುರಿದಿದೆ...ನೀರಿಲ್ಲದೆ ಒಣಗಿ ಹೋದ ಭುವಿಗೆ ತಂಪೆರೆದಿದೆ...ಹಸಿರು ಮತ್ತೆ ನಳ ನಳಿಸಲಾರಂಭಿಸಿದೆ....ಮಳೆಗಾಲದ ವಾತಾವರಣ ಮನಕ್ಕೆ ಮುದ ನೀಡಲಾರಂಭಿಸಿದೆ...


0 comments:

Post a Comment