ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೈಸೂರು:ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ಶ್ರೀ ರಾಮಕಥಾ ಪ್ರವಚನ ಅನಾವರಣಗೊಳ್ಳಲಿದೆ. ವಾಲ್ಮೀಕಿ ರಾಮಾಯಣವನ್ನಾಧರಿಸಿ ಈ ಪ್ರವಚನ ನಡೆಯಲಿದ್ದು, ಸಂಗೀತ, ನೃತ್ಯ, ಚಿತ್ರ, ರೂಪಕವನ್ನೋಳಗೊಂಡಿದೆ. ದಿನಾಂಕ 3-6-2012 ರಿಂದ 8-6-2012 ವರೆಗೆ ವಿನೋಬಾ ರಸ್ತೆಯ ಕಲಾ ಮಂದಿರದಲ್ಲಿ ಸಂಜೆಯ 5.30 ರಿಂದ 8.30ರ ವರೆಗೆ ನಡೆಯಲಿದೆ.

ವರದಿ:ಗೌತಮ ಬಿ.ಕೆ.

0 comments:

Post a Comment