ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು: ಜುಲೈ 30ರಂದು ಪಾತ್ವೇಸ್ ಸೆಲ್ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ "ಪಿಲ್ಮ್ ಹ್ಯಾಸ್ ಸೋಶಿಯಲ್ ಕಮೆಂಟ್ರಿ" ಎಂಬ ವಿಷಯದ ಮೇಲೆ ಒಂದು ದಿನದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.ಈ ವಿಚಾರ ಸಂಕಿರಣದಲ್ಲಿ 'ಸಾಮಾಜಿಕ, ಹಾಗೂ ರಾಜಕೀಯ ವಿಷಯವನ್ನು ಪ್ರತಿಬಿಂಬಿಸುದರಲ್ಲಿ ಸಿನಿಮಾದ ಪಾತ್ರ' ಎನ್ನುವ ಅಂತರ್ಕಾಲೇಜು ವಿಚಾರಸಂಕಿರಣವ ಅಲೋಶಿಯಸ್ ಕಾಲೇಜಿನ ಎರಿಕ್ ಮಾಥಾಯ್ಸ್ ಸಭಾಂಗಣದಲ್ಲಿ ನಡೆಯಲಿದೆ. ಗೋವಾದಿಂದ ಖ್ಯಾತ ಸಾಕ್ಷ್ಯ ನಿರ್ದೇಶಕ ಸ್ಟಾಲಿನ್ ಹಾಗೂ ಸಮರ್ಥ ಸಂಶೋದಕ ಸಂಪನ್ಮೂಲ ವ್ಯಕ್ತಿಗಳಾಗಿದ್ದು ವಿಚಾರ ಮಂಡಿಸಲಿದ್ದಾರೆ.

0 comments:

Post a Comment