ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:22 PM

ವಿಧವೆಯ ಮನಸ್ಸು

Posted by ekanasu

ಸಾಹಿತ್ಯ

ನಾನು ವಿಧವೆ
ಮಾಡಿ ನನಗೆ ಮರುಮದುವೆ
ಹದ್ದುಗಳ ಕಣ್ಣು ನನ್ಮೇಲೆ
ಭಯ ಭೀತಿಯ ಬದುಕು

ಕಡು ಬಡತನ
ಅಪಶಕುನಳೆಂಬ ಕಳಂಕ
ಯೌವನದ ಬೆಂಕಿ ಎದೆಯಲಿ.

ನಿಮ್ಮಂತೆಯೇ ನನ್ನ ಮನಸ್ಸಲ್ಲವೇ?
ನಾನು ವಿಧವೆ
ಮಾಡಿ ನನಗೆ ಮರುಮದುವೆ

- ಜಬೀವುಲ್ಲಾ ಖಾನ್

0 comments:

Post a Comment