ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು:ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ನಂದನ ಚಾತುರ್ಮಾಸ್ಯವನ್ನು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಕೈಗೊಳ್ಳಲಿದ್ದು, ವ್ಯಾಸ ಪೂರ್ಣಿಮೆ ಯಿಂದ ಪ್ರಾರಂಭಗೊಳ್ಳುವ ಈ ಕಾರ್ಯಕ್ರಮಕ್ಕೆ ಪುರಪ್ರವೇಶ ಮಾಡಿದರು.ಗಿರಿನಗರದ ವೃತ್ತದಿಂದ ಸಾವಿರಾರು ಶಿಷ್ಯ ಭಕ್ತರು ಪೂರ್ಣಕುಂಭ ದಿಂದ ಸ್ವಾಗತಿಸಲಾಯಿತು. ಎಂ ಎನ್ ಭಟ್ ಮದ್ಗುಣಿ ದಂಪತಿಗಳು ಧೂಲಿ ಪಾದುಕಾ ಪೂಜೆ ನೆರವೇರಿಸಿದರು. ಶಾಸಕ ರವಿ ಸುಬ್ರಹ್ಮಣ್ಯ, ಟಿ ಮಡಿಯಾಲ್, ಕೆ ಜಿ ಭಟ್ ಉಪಸ್ಥಿತರಿದ್ದರು.
ಚಿತ್ರ - ವರದಿ: ಗೌತಮ್ ಬಿ.ಕೆ.

0 comments:

Post a Comment