ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:39 PM

ಹಸಿರು ಗಿಣಿ

Posted by ekanasu

ಸಾಹಿತ್ಯ

ಮಕ್ಕಳೇ ನಾನೊಂದು ಹಸಿರು ಗಿಣಿ
ಕಥೆಯೊಂದು ಹೇಳುವೆ ಕೇಳ ಬನ್ನಿ
ಬಂಧಿಯಾಗಿದ್ದೆ ಪಂಜರದಲ್ಲಿ
ಹಾರುವ ಆಸೆಯಿತ್ತು ಮನದಲ್ಲಿ

ಕುಟುಂಬದ ನೆನಪು ಕಾಡುತ್ತಿತ್ತು
ಹಗಲುರಾತ್ರಿ ಮನಸ್ಸು ಕೊರಗುತ್ತಿತ್ತು


ಒಂದಿನ ನನ್ನ ಸ್ನೇಹಿತ ಹಾರುತ್ತಾ ಬಂದ
ನನ್ನ ಕಿವಿಗೊಂದು ಸಂದೇಶ ತಂದ
ಅದನ್ನು ಕೇಳಿ ನಾ ಸತ್ತೆ

ಮಾಲಿಕ ಬಂದು ಪಂಜರ ತೆರೆದ
ನಾನು ಭುರ್ರ್ ಎಂದು ಹಾರಿದೆ.

- ಜಬೀವುಲ್ಲಾ ಖಾನ್

0 comments:

Post a Comment