ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:11 PM

ಇಂದಿನ ರುಚಿ

Posted by ekanasu

ಹೆಸರು ಬೇಳೆ ಹಲ್ವಾ

ಬೇಕಾಗುವ ಸಾಮಾಗ್ರಿಗಳು : ಹೆಸರು ಬೇಳೆ - ಕಾಲು ಕೆ.ಜಿ, ಸಕ್ಕರೆ - ಅರ್ಧ ಕೆ.ಜಿ, ವನಸ್ಪತಿ , ಏಲಕ್ಕಿ, ದ್ರಾಕ್ಷಿ, ಗೋಡಂಬಿ
ಮಾಡುವ ವಿಧಾನ : ಹೆಸರು ಬೇಳೆಯನ್ನು ಮೂರು ಗಂಟೆ ನೀರಿನಲ್ಲಿ ನೆನಸಿ ಬಸಿದು ನೀರು ಬೆರೆಸದೆ ನುಣ್ಣಗೆ ರುಬ್ಬಿ. ಕಾದ ತುಪ್ಪಕ್ಕೆ ರುಬ್ಬಿದ ಹಿಟ್ಟು ಹಾಕಿ ಚೆನ್ನಾಗಿ ಹುರಿಯಿರಿ. ಸಕ್ಕರೆಯನ್ನು ಒಂದೆಳೆ ಪಾಕ ಮಾಡಿ ಸೇರಿಸಿ. ದ್ರಾಕ್ಷಿ, ಗೋಡಂಬಿ, ಏಲಕ್ಕಿ ಹಾಕಿ ನಂತರ ಕೆಳಗಿಳಿಸಿ ಬಳಸಿ.

- ಸುಮತಿ ಕೆ.ಸಿ.ಭಟ್ , ಆದೂರು.

0 comments:

Post a Comment