ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:35 PM

ಹೂ ಬಿಟ್ಟ ಆಲೂ...

Posted by ekanasu

ಕ್ಲಿಕ್...
ವಿವಿಧ ಅಡಿಗೆಗೆ ಬಳಸುವ ಬಟಾಟೆ ಅಥವಾ ಆಲೂಗಡ್ಡೆಯ ಊಟ ಬಲುರುಚಿ. ಬಟಾಟೆ ಬೆಳೆದಿರುವ ಹೊಲದ ನೋಟವೂ ಬಲು ಅಂದ. ಬಿಳಿ ಬಣ್ಣದ ಹೂಗಳನ್ನು ಬಿಟ್ಟು ಕಂಗೊಳಿಸುತ್ತಿದ್ದ ಬಟಾಟೆ ಹೊಲದ ಚಿತ್ರವನ್ನು ಕ್ಲಿಕ್ಕಿಸ್ಸಿದ್ದು ಅರಸೀಕೆರೆಯ ಪಕ್ಕದ ಹಳ್ಳಿಯೊಂದರಲ್ಲಿ.

ಹೇಮಮಾಲಾ. ಬಿ. ಮೈಸೂರು.

0 comments:

Post a Comment