ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:13 PM

ನೀನೆಂದು ಸಿಗುವೆ

Posted by ekanasu

ಕಾರಿಡಾರ್

ಕಾಯುತಿದೆ ಈ ಹೃದಯ
ನಿನ್ನ ನೋಡಲು
ನಿನ್ನ ತಬ್ಬಿಕೊಂಡು
ಬೆಚ್ಚಗಿನ ಭಾವ ಪಡೆಯಲು
ಎಂದೋ ಸಿಗುವೆಯೆಂದು
ಕಾಯುವೆ ನಾನಿನಗೆ

ಈ ಹೃದಯ ಇರುವುದೆಂದು
ನಿನ್ನೊಂದಿಗೆ
ಬದುಕಬೇಕು ಬದುಕಿರುವಷ್ಟು ದಿನ
ನಿನ್ನ ಜೊತೆಗಿನ ಬಾಳಲಿ
ಮುಗ್ಧ ಪ್ರೀತಿಗೆ ಎಲ್ಲೆ ಎಲ್ಲಿ ಗೆಳೆಯಾ'

ನಸುಕೆಂಪು ಮುಸ್ಸಂಜೆಯ ದಿನದಲಿ
ಕಣ್ಣೆರಡು ಜೊತೆಗೂಡಿ
ಸೃಷ್ಟಿಸಬೇಕು ಬೇರೆ ಲೋಕವ
ನಿನ್ನ ಜೊತೆಗಿನಲಿ ಬದುಕು ಸುಂದರ
ನನ್ನ ಕಲ್ಪನೆಗೆ

ಬರಹ: ಪದ್ಮಾ ಭಟ್
ಎಸ್.ಡಿ ಎಂ ಕಾಲೇಜ್ ಉಜಿರೆ.

0 comments:

Post a Comment